ಹೊನ್ನ ಹನಿ
Tuesday, 6 April 2010
ಚೀಕಳ್ಳಿಯ ಚೆಲುವೆ
ಬೇಲೂರ ಬೀದಿಯಲಿ
ಬಳುಕಿ, ಬಿಂಕದ ನಡಿಗೆಯಿಟ್ಟಾಗ
ಹಲ್ಕಿರಿದು ನಡೆದ
ನಮ್ಮೂರ ಹೈದರ ಕಥೆ ಕೆತ್ತಲು
ಬೆಟ್ಟ ಬೆಟ್ಟಗಳೇ ಕರಗಿ ಹೋದವು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment