Tuesday 17 August, 2010

ಮಮತೆಯ ಮರೆತವರು

ಈ ಭೂಮಿಯು ಹೆಣ್ಣು 

ಈ ಜಲವು ಹೆಣ್ಣು 

ನೀನೂ ಹೆಣ್ಣು, 

ನಿನ್ನ ಕುಡಿಯು ಹೆಣ್ಣೆಂದು 

ಎದೆಯ ಹಾಲಲಿ 

ಕತ್ತಿ ಮಸೆಯುತ್ತಿರುವೆ

ಇದು ಹೆಣ್ಣಿನ ಭಲಾಢ್ಯದ 

ಸಂಕೇತವೋ

ಗಂಡಿನ ವ್ಯವಸ್ಥಿತ ಪಿತೂರಿಯೆ ?

6 comments:

Soumya. Bhagwat said...

wah... 8 saalugala adbhuta idu.... tumbaa ishta aayru..........

ಸಾಗರಿ.. said...
This comment has been removed by the author.
ಸಾಗರಿ.. said...

ಹೆಣ್ಣಿನ ಅನಿವಾರ್ಯತೆಯ ಸಂಕೇತ

ದಿನಕರ ಮೊಗೇರ said...

ಸುಂದರ ಕವನ.... ತುಂಬಾ ಅರ್ಥ ಇದೆ....

ಹೆಣ್ಣಿನ ದೌರ್ಬಲ್ಯ ಮತ್ತು ಗಂಡಿನ ದಬ್ಬಾಳಿಕೆಯೂ ಹೌದು....

Ashok.V.Shetty, Kodlady said...

arthagarbhita kavana...Nice one....

© ಹರೀಶ್ said...

ಪ್ರತಿಕ್ರಿಯಿಸಿ ಎಲ್ಲರಿಗೂ ಧನ್ಯವಾದಗಳು