Saturday 24 April, 2010

ಜಾಣ ಮರೆವು

ಕಗ್ಗತ್ತಲಲ್ಲಿ


ಮಿಣುಕು ಹುಳುವು ಪಳಿಸಿ


ಪ್ರಜ್ವಲಿಸಿದ ಬೆಳಕು


ನನ್ನವಳ ಮುಖಚರ್ಯೆಗೆ ನೆಸೆದಾಗ


ಮೂಡಿದ ಹೊಳಪಿಗೆ


ನಾಚಿ ತನ್ನ ಬೆಳಕನ್ನು ಮರೆಯಿತು

1 comment:

mercy said...

ಒಬ್ಬ ಮನುಷ್ಯನಲ್ಲಿರುವ ಸಾಮಾರ್ಥ್ಯವೇ ಆತನ ಹೊಳಪು, ಅದನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಸಾಕು ಆತನ ಹೊಳಪಿಗೆ ಆ ಸೂರ್ಯನೇ ನಾಚಿ ತನ್ನ ಬೆಳಕನ್ನು ಮರೆಯಬಹುದು.