Saturday 5 June, 2010

ಕೃತಿಗೆ ಸಿಗದ ಪ್ರಕೃತಿ

ಅರಕಲು ಭೂಮಿಯ ಕೊರೆದು

ಅರೆ ಬರೆ ಅಕ್ಷರವ ಗೀಚುತ

ಮಾರುದ್ದ ಮಾಲೆಯ ತೂಗಿಕೊಂಡು

ಮಿರ ಮಿರ ಮಿಂಚುವ ಬಟ್ಟೆಯ ಧರಿಸಿ

ಸಾಧನೆಗಳೆಲ್ಲವು, ನಾನು ನನ್ನಿನ್ನೆಂದು,

ಪ್ರಶಸ್ತಿಯೆಂಬ ಹೊಲಸನು ಮುಡಿಗೇರಿಸಿ

ಓರೆ-ಕೋರೆಗಳನು ತಿದ್ದಲೊರಟು

ಪಾಪ ಪರಿವರ್ತನೆಯೆಂಬ

ಮೂಡನಂಬಿಕೆಗೆ  ಸೆಣೆದು

ಪರಲೋಕ ಕಲ್ಯಾಣಕ್ಕಾಗಿ  ಗದ್ದುಗೆಯೊಳಗಿಳಿದು

ಅಸ್ಪ್ರುಶ್ಯತೆಗೆ  ಜನ್ಮ ನೀಡಿ 

ಜಗವೆಲ್ಲ ನನ್ನದೆನ್ನುವವನ 

ಬುದ್ದಿಯೊಳ ಬುದ್ದಿಯನು 

ತಿದ್ದಿ ಬುದ್ದಿಯೇಳಲೋರಟವರು ಮೂರ್ಖರಲ್ಲ

4 comments:

ಮಂಜು said...

nature is not for sale-
a nice poem to worlds environment day. Your poetry is very touchable.

-manju

spandana said...

ಪ್ರಕೃತಿಯ ಮುಂದೆ ಮಾನವ ತೃಣ ಮಾತ್ರ. ಆತ ತಾಂತ್ರಿಕವಾಗಿ ಏನೇ ಪರಿಣತಿ ಸಾಧಿಸಿದ್ದರೂ ಪ್ರಕೃತಿ ವೈಚಿತ್ರ್ಯಗಳು ಅವನನ್ನು ನಿಬ್ಬೆರಗಾಗುವಂತೆ ಮಾಡಿವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. It is a very meaningfull poem & it tells about the present scenario.

Sudha.

ಸೀತಾರಾಮ. ಕೆ. / SITARAM.K said...

nice one!!!

© ಹರೀಶ್ said...

ಮಂಜು ಸರ್
ಜೈಸುಧಾ ಮೇಡಂ
ಸೀತಾರಾಮ್ ಸರ್ ನಿಮ್ಮ ಗಳ ಪ್ರತಿಕ್ರಿಯೆಗೆ ಧನ್ಯವಾದಗಳು