Saturday 26 June, 2010

ಬಿಚ್ಚೋಲೆ

ಗಂಜಲದಲಿ ಮನೆಯ 

ತೊಳೆದು  

ಬಾಗಿಲಂಗಳದಲಿ  

ಸಗಣಿ ಎರಚಿ  

ದೇವರ ಕೋಣೆಯಲಿ 

ಬೆಣವಣ್ಣನಿಟ್ಟು  

ಪೂಜಿಸಿದವಳು, 

ಕೊಟ್ಟಿಗೆಯ ಸ್ವಚ್ಚಗೊಳಿಸಿ  

ಬೆರಣಿಗೆ ಬೆಂಕಿಯಿಟ್ಟು ಬೆಚ್ಚಗಾದಳು

11 comments:

ಮನದಾಳದಿಂದ............ said...

nice one...........

Dr.D.T.Krishna Murthy. said...

'ಒಲೆಯೊಳು ಬೆರಣಿಗೆ ಬೆಂಕಿಯನಿಟ್ಟು ಬಿಚ್ಚೋಲೆ ಆದವಳು'.
ಕವನ ಚೆನ್ನಾಗಿದೆ.

Raghu said...

ಹರೀಶ್,
ಹಳ್ಳಿ ಕಡೆ ಜೀವನನೇ ಹಾಗೆ.ಸುಂದರವಾದ ಸಾಲುಗಳು.
ನಿಮ್ಮವ,
ರಾಘು.

ಸೀತಾರಾಮ. ಕೆ. / SITARAM.K said...

ಸೆಗಣಿಯ ಉಪಯುಕ್ತತೆಯನ್ನು ನ್ಚೆನ್ನಾಗಿ ತಿಳಿಸಿದ್ದಿರಾ...

© ಹರೀಶ್ said...

ಮನದಾಳದಿಂದ ಪ್ರವೀಣ್ ರವರೆ ನಿಮ್ಮ ಅನಿಸಿಕೆಗೆ ಧನ್ಯವಾದಗಳು

© ಹರೀಶ್ said...

ಕೊಳಲು-Dr.D.T.K.Murthy. ಸರ್ ನಿಮ್ಮ ಪ್ರಕ್ರಿಯೆಗೆ ಧನ್ಯವಾದಗಳು

© ಹರೀಶ್ said...

ನನ್ನದೇ ಲೋಕದಲ್ಲಿ- ವಸಂತ್ ಕುಮಾರ್ ಆರ್ ರವರೆ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ

© ಹರೀಶ್ said...

ಮೌನದ ಪದಗಳು- ರಘುರವರೆ ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು, ಹೀಗೆ ನಿಮ್ಮ ಅನಿಸಿಕೆಗಳನ್ನು ತಿಳಿಸುತ್ತಿರಿ.

© ಹರೀಶ್ said...

ಒ೦ಚೂರು ಅದು! ಇದು!-ಸೀತಾರಾಮ್ ಸರ್ ನಿಮ್ಮ ಪ್ರತಿಕ್ರಿಯೆ ನೀಡಿದಕ್ಕೆ ಧನ್ಯವಾದಗಳು

Hulikunte murthy said...

ಕೊನೆಯ ಸಾಲು ಗಟ್ಟಿಯಾಗಿದೆ..

© ಹರೀಶ್ said...

ದನ್ಯವಾದಗಳು ಮೂರ್ತಿ ಸರ್