Monday 13 September, 2010

ಬುಡಬುಡಕೆ

ಶಕುನದ ಹಕ್ಕಿಯ

ಸೂಚನೆಯ

ಇಡಿ ರಾತ್ರಿ ಊರ ಸುತ್ತಿ

ಸಾರಿ ಜಾಬು ಕಟ್ಟಿದವನು 

ಮುಂಜಾನೆ 

ಮನೆ ಮನೆಯ ಅಲೆದು

ಜೋಳಿಗೆಯ ತುಂಬಿಸಿ 

ಬಾಗಿಲ ಬಳಿ ನಿಂತಾಗ 

ಸೂತಕದ ಛಾಯೆಯ ಕಂಡು 

ಬುಡ ಬುಡಕೆಯ 

ನಾಳವು ಸೂಚನೆಯ ನೀಡಲು 

ನಡುಗಿತು

5 comments:

ಅನಂತ್ ರಾಜ್ said...

ಬುಡಬುಡಿಕೆಯ ನಾಳಕ್ಕೆ ಮನೆಯು ಸೂತಕವು ನಡುಗಿಸಿತೆ? ಉತ್ತಮ ಕಲ್ಪನೆ..ಹರೀಶ್.

ಅನ೦ತ್

ದಿನಕರ ಮೊಗೇರ said...

kalpane chennaagide..... munduvaresi...

nanna blog ge banni...

ಸೀತಾರಾಮ. ಕೆ. / SITARAM.K said...

ಚೆಂದದ ಪರಿಕಲ್ಪನೆ.

Ashok.V.Shetty, Kodlady said...

Hareesh,

Nimma kalpaneya kavana chennagide.Dhanyavadagalu...

© ಹರೀಶ್ said...

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು