Friday 11 June, 2010

ಕಾಲವನ್ನು ಸರಿಸಿ

ಸುರುಟಿಕೊಂಡ ಪ್ರೀತಿ

ಕರಗಿದ ಮುತ್ತು

ಒಗ್ಗೂಡಿ

ಮರು ಹುಟ್ಟು.

ನೋವು ಹುದುಗಿಸಿಟ್ಟು

ಅವಳಿಗಾಗಿ ಕಾಯುವ ಕಾಲ

ನನ್ನ ಮುಂದೆ ನಶ್ವರ

7 comments:

ಮನದಾಳದಿಂದ............ said...

nice one........

© ಹರೀಶ್ said...

ಪ್ರವೀಣ್ ಸರ್
ನನ್ನ ಬ್ಲಾಗಿಗೆ ಸ್ವಾಗತ......

ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.....

ಸೀತಾರಾಮ. ಕೆ. / SITARAM.K said...

ಚೆ೦ದದ ಚುಟುಕು

© ಹರೀಶ್ said...

ಸೀತಾ ರಾಮ್ ಸರ್ ನನ್ನ ಬ್ಲಾಗಿಗೆ ಬೇಟಿ ಕೊಟ್ಟು ಪ್ರತಿಕ್ರಿಯೆ ನೀಡಿದಕ್ಕೆ ಧನ್ಯವಾದಗಳು

Hulikunte murthy said...

ಚೆನ್ನಾಗಿದೆ ಹರೀಶ್

© ಹರೀಶ್ said...

ಮೂರ್ತಿ ಸರ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

Anonymous said...

ನಿಮ್ಮ ಕವನಗಳು ತುಂಬಾ ಚೆನ್ನಾಗಿವೆ. ಬದುಕಿನಲ್ಲಿ ಪ್ರೀತಿ ಆಳ, ಅದರ ಆರಿವು ಬಹಳ ಮುಖ್ಯ. ಜೀವನದಲ್ಲಿ ಸ್ನೇಹಿತರ ಪ್ರೀತಿ ವಿಶ್ವಾಸಗಳು ಹೊಸ ಭರವಸೆಯನ್ನು ಮೂಡಿಸುತ್ತವೆ.
ಧನ್ಯವಾದಗಳು.

ಮಹಾಲಕ್ಷ್ಮಿ