ಹೊನ್ನ ಹನಿ
Tuesday, 27 April 2010
ಭುವಿಗೆ ಶರಣು
ಸೂರ್ಯ ಚಂದ್ರನ
ಮುನಿಸಿನಲ್ಲಿ
ಕೊಚ್ಚಿಹೋದ ನಕ್ಷತ್ರಗಳು
ಮಂಜಿನ ಹನಿಗಳಲಿ ಮೂಡಿ
ಬಿಸಿಲ ಬೇಗೆಯನು
ದಿಕ್ಕರಿಸಿ
ಕರಗದೆ ಹೂವಾಗಿ ಅರಳಿ
ಗಗನ ಚುಕ್ಕಿ
ಬರಚುಕ್ಕಿಯಾಗಿ
ಭುವಿಯಲ್ಲೇ ದುಮ್ಮುಕ್ಕಿದವು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment