Friday 30 April, 2010

Falling Star

ನಕ್ಷತ್ರದ ಸನಿಹ
ಕತ್ತಲೆಯು ಮಂಡಿಯೂರಿ
ನನ್ನ ಮಡದಿ ಬೆಳಕನ್ನು
ಹಿಂದಿಗಿರುಸುವಂತೆ
ಕೋರಿದಾಗ
ನಿನ್ನೊಳಗೆ
ಮಡದಿ ಇರುವಳೆಂದೇಳಿ 
ಮರೆಯಾಗುವಾಗ
ಬೆಳದಿಂಗಳು ಮೂಡುತ್ತಿತ್ತು.

1 comment:

spandana said...

ನಿಜಕ್ಕೂ ಒಳ್ಳೆಯ ಕಲ್ಪನೆ. ಕತ್ತಲೆ ಎಂಬ ಪುರುಷ, ಬೆಳಕೆಂಬ ಮಡದಿಯನ್ನು ನಕ್ಷತ್ರದ ಬಳಿ ಕೋರುತ್ತಿರುವ ಹಾಗೆ ನೀವು ನೀಡಿರುವ ಹೋಲಿಕೆ ನಿಜಕ್ಕೂ ನಿಮ್ಮ ಕ್ರಿಯಾಶೀಲತೆಗೆ ಮತ್ತೊಂದು ಸಾಕ್ಷಿ. Its really good.

Sudha.