Tuesday, 25 May 2010

ಕೆಂಪು ಕಣಜ

ರೈತರ ಸಲಕರಣೆಗಳು

ಹರಿತವಾದಾಗ

ಇಡೀ ಸಂಕುಲವೇ ಒಗ್ಗೂಡಿ

ಕಹಳೆಯನು ಮೊಳಗಿಸಿದಾಗ

ಹೋರಾಟದ ಹಾದಿಯ

ತಪ್ಪಿಸಲೆತ್ನಿಸುವ

ಮದ್ದು-ಗುಂಡು

ಬಂದೂಕುಗಳೆಲ್ಲ 

ಶಾಂತವಾಗಿಯೇ ಶರಣಾದವು

3 comments:

ಮಂಜು said...

ಶಾಂತಿ ತತ್ವ ಜ್ಞಾನಿಗಳ ಕನಸು
ಯುದ್ದ ಐತಿಹಾಸಿಕ ಸತ್ಯ
-einstein

Hulikunte murthy said...

ಚಿಂತನೆಗೆ ಹಚ್ಚುವ ಸಾಲುಗಳು.. ನೀವೂ ಪಾಲಿಟಿಕ್ಸ್ ಮಾತಾಡಬಲ್ಲಿರಿ...!

© ಹರೀಶ್ said...

ಹುಲಿಕುಂಟೆ ಮೂರ್ತಿ ಸರ್ ನನ್ನ ಬ್ಲಾಗಿಗೆ ಬಂದು ನಿಮ್ಮ ಅತ್ಯಮೂಲ್ಯ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು

ನನಗೂ ಪಾಲಿಟಿಕ್ಸ್ ಅಂದ್ರೆ ಇಷ್ಟ. ಆದರೆ ಈಗಿನ ರಾಜಕಾರಣಿಗಳಂತೆ ಅಲ್ಲ. ಬಡ ಬಗ್ಗರ ಬದುಕ ಕಟ್ಟುವ ಮಾಡುವುದು ನನ್ನ ಆಸೆ.

ನಿಮಗೆ ಸಮಯ ಸಿಕ್ಕಾಗ ಬೇಟಿ ಕೊಟ್ಟು ನಿಮ್ಮ ಅನಿಸಿಕೆಗಳನ್ನು ತಿಳಿಸುತ್ತಿರಿ. ನಿಮ್ಮಂತವರ ಮಾರ್ಗದರ್ಶನ ನಮಗೆ ಅತ್ಯಗತ್ಯ.