Saturday 24 July, 2010

ತಣಿಸು ಜೀವಾತ್ಮವ


ಒಡಕು 
ಸನಿಹವಾದಾಗ 
ಮಾತು 
ಹೊರಹೊಮ್ಮಿ 
ಮನ್ನಿಸು ಎನ್ನುವಷ್ಟರಲ್ಲಿ 
ನನಗಾದ ನೋವು 
ನಿನ್ನದಲ್ಲವೆನ್ನುತ 
ಮರು ಮಾತಾಡದೆ 
ಬಾನಾಡಿಗಳ ದಣಿವಿನ ದಾಹವ ತೀರಿಸಿ 
ಮರೆಯಾದಳು

9 comments:

ಮನದಾಳದಿಂದ............ said...

nice one............

ಅನಂತ್ ರಾಜ್ said...

ಕೆಲವೇ ಸಾಲುಗಳಲ್ಲಿ ಅರ್ಥಗರ್ಭಿತ ಭಾವನೆಗಳು.
ಚೆ೦ದವಿದೆ ಹರೀಶ್.

ಶುಭಾಶಯಗಳು
ಅನ೦ತ್

Ashok.V.Shetty, Kodlady said...

Hii Harish...

Tumbaa sundara saalugalu...chikkadaagi chokkadaagide...Really Nice.

[nimma ella postgalannu odta iddini, kelasada ottadadindaagi comment maadlikke aagilla...ellavu tumbaa chennagive...keep writing]

ಚುಕ್ಕಿಚಿತ್ತಾರ said...

ಚನ್ನಾಗಿವೆ ಚಿಕ್ಕ ಚೊಕ್ಕ ಸಾಲುಗಳು.

ಸೀತಾರಾಮ. ಕೆ. / SITARAM.K said...

ಕೆಲವೇ ಸಾಲುಗಳು ಅಪಾರ ಅರ್ಥಗರ್ಭಿತವಾಗಿದ್ದು ಹತ್ತು ಹಲವು ದಿಕ್ಕಿನ ಚಿಂತನಕ್ಕೆ ಎದೆಮಾಡಿದವು. ಚೆಂದದ ಸಾಲುಗಳು.

ಸಾಗರಿ.. said...

ಗಹನವಾಗಿದೆ ಮತ್ತು ಚೆನ್ನಾಗಿದೆ

V.R.BHAT said...

Good Effort Harish, Thanks

© ಹರೀಶ್ said...

ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು

ಜಲನಯನ said...

ಹರೀಶ್,
ಹೊಸ ಅಲೆಯ ಕವಿತೆಯೇ..?
ಸ್ವಲ್ಪ ಗೊಂದಲ ನನಗೆ..
ಒಡಕು....ಹತ್ತಿರಬಂತೇ..?
ನನ್ನ ಅರ್ಥೈಸುವ ಪರಿ...ತಪ್ಪಿತೇ,..?