Friday, 28 May 2010

ಬಿಕ್ಕು ಬಿಮ್ಮು - ಸಂಪ್ರದಾಯ

ಸಂಪ್ರದಾಯ
ಹುಟ್ಟು ಪರಂಪರೆಯ

ಪಟಿಸುತ ಹೊಗಳಿಕೊಳ್ಳುವುದರಲ್ಲೇ

ಮುಳಿಗಿದವನು

ತನ್ನ ಸುತ್ತಲ ಪರಿಸರವ ಮರೆತು

ಬದುಕನ್ನೇ ಕಳೆದುಕೊಂಡನು





ಬಿಕ್ಕು ಬಿಮ್ಮು

ಜೈಲು ಹಕ್ಕಿ

ಹಾರಿ ಹೋದರು

ಬಿಡುಗಡೆಯ ಕನಸು ಕಂಡ

ಕಂಬಿಗಳು ಬಂಧಿಯಾಗಿ

ಬಿಕ್ಕಳಿಸಿ

ಬರುವ  ಅಥಿತಿಗೆ ಸ್ವಾಗತಿಸುತ್ತಿವೆ

3 comments:

Anonymous said...

ಹೌದು, ನಮ್ಮ ಹುಟ್ಟು ಪರಂಪರೆಯನ್ನು ಹೊಗಳುವುದಕ್ಕಿಂಥ, ನಮ್ಮ ಜೀವ (ಆರೋಗ್ಯ) ವನ್ನು ಕಾಪಾಡುತ್ತಿರುವ ಪರಿಸರವನ್ನು ಹೊಗಳುವುದು ನಮ್ಮೆಲ್ಲರ ಕರ್ತವ್ಯ.

mercy said...

ಹೌದು, ನಮ್ಮ ಹುಟ್ಟು ಪರಂಪರೆಯನ್ನು ಹೊಗಳುವುದಕ್ಕಿಂಥ, ನಮ್ಮ ಜೀವ (ಆರೋಗ್ಯ) ವನ್ನು ಕಾಪಾಡುತ್ತಿರುವ ಪರಿಸರವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ.

© ಹರೀಶ್ said...

ತುಂಬಾ ಧನ್ಯವಾದಗಳು ಮರ್ಸಿ ಮೇಡಂ
ಬಿಡುವು ಮಾಡಿಕೊಂಡು ಪ್ರತಿಕ್ರಿಯೆ ನೀಡಿದಕ್ಕೆ.