Saturday 24 April, 2010

ಗುಡಿಯೊಳಗಿನ ಗುಡಿಸಲು



ಬಡತನವೆಂಬುದು ಬಡತನವಲ್ಲ


ಶ್ರೀಮಂತಿಕೆ ಎಂಬುದು


ದೇವರ ಗುಡಿಯ ಹುಂಡಿಯಲ್ಲ


ನಾವ೦ಟಿಸಿಕೊಂಡ


ವಾಸಿಯಾಗದ ರೋಗ

1 comment:

mercy said...

ಎಲ್ಲಾ ಶ್ರೀಮಂಥರಿಗೂ ಬೇಕಾಗಿರುವ ಒಂದು ಕಿವಿ ಮಾತು, ಬಡತನದಲ್ಲಿರುವರನ್ನು ಕೀಳಾಗಿ ಕಾಣುವುದಕಿಂಥ ತಮ್ಮಲ್ಲಿ ಇರುವ ರೋಗವನ್ನು ವಾಸಿಮಾಡುವುದು ಒಳ್ಳೆಯದು.