Friday 20 November, 2009

ಹಸಿದ ಬೊಗಸೆಯ
ನಡುಕ ಬೆರಳುಗಳಿಂದ
ಜಾರದಿರಲಿ ಬದುಕು

2 comments:

ಮಂಜು said...

ಬದುಕಿನ ನಿಜ ಅರ್ಥದ ಮೌಲ್ಯಗಳು ಎಂದರೆ ಸಮಾನತೆ

Unknown said...

ಹಸಿದ ಜೀವಗಳು ಬೇಡುತಿವೆ ಒಂದು ತುತ್ತು ಅನ್ನಕ್ಕಾಗಿ, ಮುಳುಗದಿರಲಿ ಇವರ ಜೀವನ ಹಸಿವಿನ ಸಮುದ್ರದಲ್ಲಿ