Thursday 17 March, 2011

ಬೆಳ್ಳಿ ಬಂಗಾರ

ಆಗೊಂದು ಹೀಗೊಂದು ರೂಪ

ಕುಲುಮೆಯಲಿ

ಅಕ್ಕಸಾಲಿಗ ಉಳ್ಳವರಿಗೆ


ಮಡಿಕೆ ಕುಡಿಕೆಯ ಗಡಿಗೆ

ಸುಟ್ಟರೂ ಗುರಿಯೊಂದು

ತಣ್ಣಗಿರುವುದು

ಕುಂಬಾರ ದಣಿದ ದನಿಕನಿಗೆ
 
 

3 comments:

ಗಿರೀಶ್.ಎಸ್ said...

Nice lines Harish...good match to the photography..

© ಹರೀಶ್ said...

ಪ್ರತಿಕ್ರಿಯಿಸಿದಕ್ಕೆ ದನ್ಯವಾದಗಳು ಗಿರೀಶ್
ಆಗಾಗ ಬೇಟಿ ನೀಡುತ್ತಿರಿ.

Dayananda said...

please visit my blog
suragange.blogspot.com
you may find some thing readable