Friday, 17 September 2010

ರಕ್ಕೆ ಹೂವು-ನಗೆ ಬುಗ್ಗೆ

ರಕ್ಕೆ ಹೂವು
ನನ್ನವಳ ಸೆಳೆತಕೆ ಸಿಕ್ಕಾಗ

ನನ್ನುಸಿರ ಬಸಿದು ನೀರೆರದೆ

ತನು ತುಂಬಿ ಅರಳಿ 

ದುಂಬಿಯ ಸೆಳತಕೆ ಮರುಳಾಗಿ 

ಹಾರಿಹೋದಳು 






ನಗೆ ಬುಗ್ಗೆ

ಕಲ್ಪನೆಗೂ ಸಿಗದೆ 

ಮರೆಯಾಗುತ್ತಿದ್ದ ತೊರೆಯು 

ನಿನ್ನ ನಗುವಿಗೆ 

ದುಮ್ಮುಕ್ಕಿ ಹರಿಯಿತು.

6 comments:

Dr.D.T.Krishna Murthy. said...

ಹನಿ ಗವನಗಳು ಚೆನ್ನಾಗಿವೆ.ಧನ್ಯವಾದಗಳು.

ಅನಂತ್ ರಾಜ್ said...

ಹನಿಗವನಗಳು ಚೆ೦ದವಿದೆ ಹರೀಶ್. "ನನ್ನವನ ಸೆಳೆತಕ್ಕೆ.." "ನನ್ನವಳ.." ಆಗಬೇಕಿತ್ತೆ?

ಅನ೦ತ್

ದಿನಕರ ಮೊಗೇರ said...

ಹರೀಶ್,
ಎರಡೂ ಹನಿಗಳು ಹನಿಗಳ ಹಾಗೆ ಇವೆ..........

ಮನದಾಳದಿಂದ............ said...

ಎರೆಡೂ ಹನಿಗಳೂ ಸೂಪರ್..........

Ashok.V.Shetty, Kodlady said...

Nice .....

© ಹರೀಶ್ said...

ಪ್ರತಿಕ್ರಿಯಿಸಿ ಎಲ್ಲರಿಗೂ ಧನ್ಯವಾದಗಳು. ಅನಂತರಾಜ್ ಸರ್ ತಪ್ಪಾಗಿದ್ದನ್ನು ಸರಿಮಾಡಿದ್ದೇನೆ ಎಚ್ಚರಿಸಿದ್ದಕ್ಕೆ ಇನ್ನೊಮ್ಮೆ ಧನ್ಯವಾದಗಳು.